ಚಿತ್ತಾರ
ದೇಹ ಬಾಗಿದಾಗ
ಮನಸು ಮಾಗಿದಾಗ
ಚಿತ್ತವೆಲ್ಲವು ಅವನತ್ತ
ಯೌವನ ಪುಟಿಯುತಿರಲು
ಆಸೆ ಅರಳುತ್ತಿರಲು
ನೋಟವೆಲ್ಲವು ಅವಳತ್ತ
ಕoಡದ್ದನ್ನು ಕಣ್ಣಲ್ಲಿ ಕಟ್ಟಿಕೊoಡು
ಮನಸ ಮೂಸೆಯಲ್ಲಿ ಕರಗಿಸಿ
ಕೈ ತೋರಿದರು ಕನ್ನಡದತ್ತ
ದೇಹ ಬಾಗಿದಾಗ
ಮನಸು ಮಾಗಿದಾಗ
ಚಿತ್ತವೆಲ್ಲವು ಅವನತ್ತ
ಯೌವನ ಪುಟಿಯುತಿರಲು
ಆಸೆ ಅರಳುತ್ತಿರಲು
ನೋಟವೆಲ್ಲವು ಅವಳತ್ತ
ಕoಡದ್ದನ್ನು ಕಣ್ಣಲ್ಲಿ ಕಟ್ಟಿಕೊoಡು
ಮನಸ ಮೂಸೆಯಲ್ಲಿ ಕರಗಿಸಿ
ಕೈ ತೋರಿದರು ಕನ್ನಡದತ್ತ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ